Customer Consent


ನಾವು ಅಂದರೆ ಮಹೀಂದ್ರಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ನವರು ನಮ್ಮ ಡೇಟಾ ಬಳಕೆಯ ನೀತಿಗಳನ್ನು ಅಥವಾ ಪಾಲಿಸಿಗಳನ್ನು ನವೀಕರಿಸುತ್ತಿದ್ದೇವೆ. ಇದಕ್ಕನುಸಾರ, ಕಂಪೆನಿ, ಅದರ ಅಂಗಸಂಸ್ಥೆಗಳು, ಅಧೀನ ಸಂಸ್ಥೆಗಳು, ಗುಂಪು ಕಂಪೆನಿಗಳು ಮತ್ತು ಸಂಬಂಧಿತ ಪಕ್ಷಗಳು (ಸಾಮೂಹಿಕವಾಗಿ ಮಹೀಂದ್ರಾ ಗ್ರೂಪ್), ನೀವು ಹಂಚಿಕೊಂಡಿರುವ ಮತ್ತು ಕಂಪೆನಿಯ ದಾಖಲೆಗಳಲ್ಲಿ ಲಭ್ಯವಿರುವ ಪ್ರಕಾರ ನಿಮ್ಮ ಹೆಸರು, ವಿಳಾಸ, ಟೆಲಿಫೋನ್ ಸಂಖ್ಯೆ, ಇಮೇಲ್ ವಿಳಾಸ, ಜನ್ಮ ದಿನಾಂಕ ಮತ್ತು / ಅಥವಾ ವಾರ್ಷಿಕೋತ್ಸವ ದಿನಾಂಕ ಇತ್ಯಾದಿ ಸಂಪರ್ಕ ವಿವರಗಳಿಗೆ ಪ್ರವೇಶವನ್ನು ಹೊಂದಿರತಕ್ಕದ್ದು, ಮತ್ತು ಅವರು ನೀಡುವ ವಿವಿಧ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಲು ನಿಮ್ಮನ್ನು ಸಂಪರ್ಕಿಸಬಹುದು.